Surprise Me!

Putta Gowri Maduve Serial Jungle episode | Must Watch | Filmibeat Kannnda

2017-10-15 35 Dailymotion

ಪುಟ್ಟಗೌರಿ' ಕಾಡಿನಲ್ಲಿ ಸಿಕ್ಕಿಹಾಕಿಕೊಂಡು ಎದುರಿಸುತ್ತಿರುವ ಕಷ್ಟಗಳನ್ನ ವೀಕ್ಷಕರು ನೋಡಿ ''ಅಯ್ಯೋ....ಪಾಪ, ದೇವರೇ ಹೇಗಾದ್ರೂ ಗೌರಿಯನ್ನ ಕಾಪಾಡಪ್ಪ'' ಎನ್ನುತ್ತಿದ್ದಾರೆ. ಪ್ರೇಕ್ಷಕರ ಕೂಗು ದೇವರಿಗೆ ಮುಟ್ಟಿತೋ ಏನೋ ಗೊತ್ತಿಲ್ಲ, ಹುಲಿ ಮತ್ತು ಹಾವಿನಿಂದ ಪುಟ್ಟಗೌರಿ ತಪ್ಪಿಸಿಕೊಂಡಳು. ಆದ್ರೀಗ, ಗೌರಿಗೆ ಮತ್ತೊಂದು ರೀತಿಯಲ್ಲಿ ಪ್ರಾಣಾಪಾಯ ಎದುರಾಗಿದೆ. ಈ ಬಾರಿ ಗೌರಿ ಜೀವಂತವಾಗಿ ಉಳಿಯುತ್ತಾಳ ಎನ್ನುವುದೇ ಅನುಮಾನವಾಗಿದೆ. ಅಷ್ಟಕ್ಕೂ, ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಪುಟ್ಟಗೌರಿ'ಗೆ ಮತ್ತೇನಾಯಿತು ಎಂದು ತಿಳಿಯಲು ಈ ವೀಡಿಯೋ ನೋಡಿ. <br />

Buy Now on CodeCanyon